ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004


ಶಿಕ್ಷಣ ಸೌಲಭ್ಯಗಳು


ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಬಿ.ಎ., ಮತ್ತು ಬಿ.ಕಾಂ ಪದವಿ ತರಗತಿಗಳಿಗೆ ಶಿಕ್ಷಣ ಲಭ್ಯವಿದೆ. ಆರು ಸೆಮಿಸ್ಟರ್‍ಗಳ ಮೂರು ವರ್ಷದ ಸಿ.ಬಿ.ಸಿ.ಎಸ್. ವಿಧಾನದ ಬಿ.ಎ ಮತ್ತು ಬಿ.ಕಾಂ ಕೋರ್ಸುಗಳು ಲಭ್ಯವಿರುತ್ತವೆ. ಎನ್.ಎಸ್.ಎಸ್. , ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ.


© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft