ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004


ಬೋಧಕರ ಹೆಸರು ಮತ್ತು ಪದನಾಮ


ವಾಣಿಜ್ಯ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಡಾ. ಸಿ. ಎಮ್. ಈಶ್ವರ್ ರೆಡ್ಡಿ ಪ್ರಾಚಾರ್ಯರು, ಸಹ ಪ್ರಾಧ್ಯಾಪಕರು. ಎಂ.ಕಾಂ, ಪಿಎಚ್.ಡಿ.
ಡಾ: ಬಿ. ಶ್ರೀಲತ. ಸಹ ಪ್ರಾಧ್ಯಾಪಕರು ವಾಣಿಜ್ಯ ವಿಭಾಗದ ಮುಖ್ಯಸ್ಥರು ಎಂ.ಕಾಂ, ಎಂ.ಫಿಲ್. ಪಿಎಚ್.ಡಿ.
ಪ್ರೊ: ಕೆ. ಸುರೇಶ ಸಹ ಪ್ರಾಧ್ಯಾಪಕರು ಎಮ್. ಕಾಂ, ಎಮ್. ಫಿಲ್
ಪ್ರೊ: ಹೆಚ್. ಹೊನ್ನಪ್ಪ ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ ಎಂ.ಕಾಂ, ಎಮ್. ಫಿಲ್
ಡಾ: ಕೆ. ನಂಜೇಗೌಡ ಸಹಾಯಕ ಪ್ರಾಧ್ಯಾಪಕರು ಎಮ್. ಕಾಂ
ಪ್ರೊ: ಹೆಚ್. ಎನ್. ರಾಜೇಗೌಡ ಸಹ ಪ್ರಾಧ್ಯಾಪಕರು ಎಮ್. ಕಾಂ, ಎಮ್. ಫಿಲ್

ಇಂಗ್ಲಿಷ್ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಶ್ರೀಮತಿ. ಬಿ.ರಾಜೇಶ್ವರಿ ಸಹ ಪ್ರಾಧ್ಯಾಪಕರು ಎಮ್.ಎ

ಸಮಾಜಶಾಸ್ತ್ರ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಎಂ.ಎ.ಮಂಜುನಾಥ ಸಹ ಪ್ರಾಧ್ಯಾಪಕರು ಎಮ್.ಎ

ಅರ್ಥಶಾಸ್ತ್ರ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಶ್ರೀ ಎ. ಲಕ್ಷ್ಮಣ ಸಹಾಯಕ ಪ್ರಾಧ್ಯಾಪಕರು ಎಮ್.ಎ

ಕನ್ನಡ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಶ್ರೀ ರಮೇಶ್ ಸಹಾಯಕ ಪ್ರಾಧ್ಯಾಪಕರು ಎಮ್.ಎ
ಶ್ರೀ ಬೊಮ್ಮೆಗೌಡ ಸಹಾಯಕ ಪ್ರಾಧ್ಯಾಪಕರು ಎಮ್.ಎ, ಎಮ್. ಫಿಲ್

ಇತಿಹಾಸ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಡಾ. ಬಿ.ಎಸ್. ಪುಟ್ಟಸ್ವಾಮಿ ಸಹಾಯಕ ಪ್ರಾಧ್ಯಾಪಕರು ಎಮ್.ಎ, ಪಿ ಹೆಚ್ ಡಿ

ರಾಜ್ಯಶಾಸ್ತ್ರ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಶ್ರೀ. ಎಮ್.ಬಿ.ಶ್ರೀಧರ ಮೂರ್ತಿ ಅಧ್ಯಾಪಕರು ಎಮ್.ಎ

ಭೂಗೋಳಶಾಸ್ತ್ರ ವಿಭಾಗ

ಹೆಸರು ಪದನಾಮ ವಿದ್ಯಾರ್ಹತೆ
ಶ್ರೀ ಹೆಚ್. ಡಿ. ಅಶ್ವಥನಾರಾಯಣ ಅಧ್ಯಾಪಕರು ಎಮ್.ಎ, ಎಮ್. ಫಿಲ್

ಕಛೇರಿ ಸಿಬ್ಬಂದಿ - ಬೋಧಕೇತರರು

ಹೆಸರು ಪದನಾಮ
ಶ್ರೀ. ಬಿ.ಕೆ.ಧನಂಜಯ ಕೃಷ್ಣ ಆಡಳಿತ ವಿಭಾಗ
ಶ್ರೀ.ಎಂ.ಆರ್.ರವೀಂದ್ರ ಲೆಕ್ಕಪತ್ರ ವಿಭಾಗ
ಶ್ರೀ. ಹೆಚ್.ಸಿ.ನಾಗೇಶ ಗ್ರಂಥಾಲಯ ಸಹಾಯಕ
ಶ್ರೀಮತಿ.ರತ್ನಮ್ಮ ಮುಖ್ಯಸ್ಥರು, ಪರೀಕ್ಷಾ ವಿಭಾಗ
ಹೆಚ್.ನರಸಿಂಹಮೂರ್ತಿ ಬೆರಳಚ್ಚುಗಾರರು
ಶಿವಾನಂದ ಕೋಡಿಹಳ್ಳಿ ಸಹಾಯಕರು
ವಕಾಂತ. ಪಿ.ಎಸ್ ಸಹಾಯಕರು
ಶ್ರೀಮತಿ.ಎನ್.ಮಮತ ಸೇವಕರು

ಆಡಳಿತ ಮಂಡಳಿಯ ಬೋಧಕೇತರರು

ಹೆಸರು ಪದನಾಮ
ಶ್ರೀಮತಿ.ಬಿ.ಆರ್.ಚಂದನ ಕಂಪ್ಯೂಟರ್ ಆಪರೇಟರ್ ನಗದು ವಿಭಾಗ
ಶ್ರೀ. ಡಿ.ಸಿ. ರಘು ಸಹಾಯಕ ಗ್ರಂಥಪಾಲಕರು
ಎಂ.ಪಿ.ಚೈತ್ರ ಎಸ್.ಡಿ.ಸಿ./ಕಂಪ್ಯೂಟರ್ ಆಪರೇಟರ್, ಪರೀಕ್ಷಾ ವಿಭಾಗ ಕಂಪ್ಯೂಟರ್ ಲ್ಯಾಬ್
ಶ್ರೀ. ಹೆಚ್.ಜಿ.ಉಮೇಶ್ ಸ್.ಡಿ.ಸಿ./ಕಂಪ್ಯೂಟರ್ ಆಪರೇಟರ್ , ರವಾನೆ ವಿಭಾಗ
ಶ್ರೀ. ಸುನಿಲ್.ಎನ್ ಎಸ್.ಡಿ.ಸಿ./ಕಂಪ್ಯೂಟರ್ ಆಪರೇಟರ್, ಪ್ರವೇಶ ವಿಭಾಗ
ನಾಗರಾಜ ಸ್ಕಾವೆಂಜರ್
© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft