ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004


ಸೌಕರ್ಯಗಳು


ಗ್ರಂಥಾಲಯ ಮತ್ತು ರೀಡಿಂಗ್ ರೂಂ ಸೌಕರ್ಯ :

ಕಾಲೇಜಿನಲ್ಲಿ ಪ್ರತ್ಯೇಕ ಗ್ರಂಥಾಲಯ ಮತ್ತು ರೀಡಿಂಗ್ ರೂಂ ವ್ಯವಸ್ಥೆ ಇರುತ್ತದೆ. ಗ್ರಂಥಾಲಯವು ಬೆಳಿಗ್ಗೆ 9.00 ಗಂಟೆಯಿಂದ 5.00 ಗಂಟೆಯವರೆಗೆ ತೆರೆದಿದ್ದು ಶನಿವಾರಗಳಲ್ಲಿ ಮಧ್ಯಾಹ್ನ 2.00 ಗಂಟ ವರೆಗೆ ತೆರೆದಿರುತ್ತದೆ.

ರೀಡಿಂಗ್ ರೂಂನಲ್ಲಿ ಅನೇಕ ವೃತ್ತ ಪತ್ರಿಕೆಗಳು ಮ್ಯಾಗ್‌ಜೈನ್ ಗಳು ನಿಯತಕಾಲಿಕೆಗಳೂ ಲಭ್ಯವಿದ್ದು ವಿದ್ಯಾರ್ಥಿಗಳು ತರಗತಿಯ ನಂತರ ಮತ್ತು ಬಿಡುವಿನ ವೇಳೆಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೂಲಭೂತ ಸೌಕರ್ಯಗಳು :

 • ಕ್ಯಾಂಟೀನ್.
 • ಫ್ರೀಪಾರ್ಕಿಂಗ್.
 • ಕುಡಿಯುವ ನೀರು.
 • ಶುಭ್ರವಾದ ಶೌಚಾಲಯ.
 • ಹೆಲ್ತ್ ಕೇರ್.
 • ಬಸ್ ಸ್ಟಾಪ್ ಮತ್ತು ಮೆಟ್ರೋ ಸ್ಟೇಷನ್ ಗೆ ಬಹಳ ಹತ್ತಿರದಲ್ಲಿದೆ.
 • ಸಭಾಂಗಣ.
 • ಕಂಪ್ಯೂಟರ್ ಲ್ಯಾಬ್.
 • ಸ್ಪೋರ್ಟ್ಸ್ ಉಪಕರಣಗಳು.


ಪಠ್ಯೇತರ ಚಟುವಟಿಕೆಗಳು :

 • ಸ್ಪೋರ್ಟ್ಸ್ ಚಟುವಟಿಕೆಗಳು.
 • ಎನ್.ಎಸ್.ಎಸ್. ಚಟುವಟಿಕೆಗಳು.
 • ಸಾಂಸ್ಕೃತಿಕ ಚಟುವಟಿಕೆಗಳು.
 • ಅತಿಥಿ ಉಪನ್ಯಾಸಗಳು.
 • ಶೈಕ್ಷಣಿಕ ಪ್ರವಾಸಗಳು.


© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft