ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004


ಆಡಳಿತ ಮಂಡಳಿ

ಕರೀಗೌಡ, ಐ.ಎ.ಎಸ್.
ಆಡಳಿತಾಧಿಕಾರಿಗಳು
ರಾಜ್ಯ ಒಕ್ಕಲಿಗರ ಸಂಘ


ಡಾ: ಸಿ. ಸಿದ್ಧರಾಮಯ್ಯ, ಎಂ.ಎ, ಪಿಹೆಚ್.ಡಿ, ಕೆ.ಜಿ.ಎಸ್. (ನಿ)
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ರಾಜ್ಯ ಒಕ್ಕಲಿಗರ ಸಂಘ


ಕರ್ನಾಟಕ ಹಾಗೂ ಭಾರತದ ಅಭಿವೃದ್ದಿಯಲ್ಲಿ ಮಹತ್ವ ಪಾತ್ರವನ್ನು ಹೊಂದಿರುವ ಒಕ್ಕಲಿಗರ ಜನಾಂಗದಿಂದ 1906 ರಲ್ಲಿ ಸ್ಥಾಪಿತವಾದ ಒಕ್ಕಲಿಗರ ಸಂಘವು, ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಸ್ಥಾಪನೆಯನ್ನು ಮಾಡಿದ ನಂತರ, ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ಕಾನೂನು ಶುಶ್ರೂಷೆ, ವೃತ್ತಿ ಪರ ಶಿಕ್ಷಣ, ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದೆ.© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft